Figure 1 ಸಾಲಾರ್ ಜಂಗ್ ಮ್ಯೂಜಿಯಂ
ಹೈದರಾಬಾದ್ನಲ್ಲಿರುವ ಈ ಕಟ್ಟಿಗೆಯ ಮೂರ್ತಿ
ನೋಡಿ.
ಇದು ಈ
ಮ್ಯೂಜಿಯಂನ ಒಂದು ಪ್ರಮುಖ ಆಕರ್ಷಣೆ.
ಈ ಕೋನದಲ್ಲಿ
ನೋಡಿದರೆ ಇದರಲ್ಲೇನಪ್ಪ ಅಂಥಾ ವಿಶೇಷತೆ ,
ಮ್ಯೂಜಿಯಂನ ಒಂದು
ಪ್ರಮುಖ ಆಕರ್ಷಣೆ.ಆಗಲು ಅನ್ನೋ
ಪ್ರಶ್ನೆ ಉದ್ಭವಿಸೋದು ಸಹಜ.
Figure 2 ಈಗ ನೋಡಿ ಕನ್ನಡಿಯಲ್ಲಿಯ ಪ್ರತಿಬಿಂಬದ ಜೊತೆಗೆ !
Figure 3 ಮೂರ್ತಿಯ ಮುಂಭಾಗದಲ್ಲಿ ಕಾಣುವದು ಪುರುಷ -ಮೆಫ್ಟೋಫಿಲಿಪ್ಸ್ (ಉದಾಸೀನ -ಅಹಂಕಾರ ಮುದ್ರೆಯಲ್ಲಿ.)
ಮೂರ್ತಿಯ ಹಿಂಭಾಗದಲ್ಲಿ ಕಾಣುವದು ಕನ್ನಡಿಯಲ್ಲಿ ಮಹಿಳೆ - ಮಾರ್ಗರಿಟಾ (ನಮ್ರ-ಸಂಕೋಚ ಮುದ್ರೆಯಲ್ಲಿ.)
Figure 4
ಒಂದೇ ಕಟ್ಟಿಗೆಯ ಮೂರ್ತಿಯ,
ಮುಂಭಾಗ ಹಾಗೂ ಹಿಂಭಾಗ ಹೀಗೆ ಬೇರೆ ಬೇರೆಯಾಗಿ,
ಆದರೆ ಅತ್ಯಂತ ಪ್ರಮಾಣಬದ್ಧವಾಗಿ ಹಾಗೂ ಸುಂದರವಾಗಿ
ಕಾಣುವಂತೆ ಕೆತ್ತಿದ್ದು ಮೂರ್ತಿಕಾರನ ಅದ್ಭುತ ನೈಪುಣ್ಯ ಹಾಗೂ ಸಾಧನೆಯನ್ನು ತೋರಿಸುತ್ತದೆ.
ಇಲ್ಲಿ ಬರುವ ಪ್ರವಾಸಿಗಳು ತಪ್ಪದೆ ನೋಡಬೇಕಾದ ಆಕರ್ಷಣೆ ಇದು.
No comments:
Post a Comment