Sunday, 10 November 2013

ಸಾಲಾರ್ ಜಂಗ್ ಮ್ಯೂಜಿಯಂ -ಕಟ್ಟಿಗೆಯ ಮೂರ್ತಿ

Figure 1 ಸಾಲಾರ್  ಜಂಗ್  ಮ್ಯೂಜಿಯಂ ಹೈದರಾಬಾದ್ನಲ್ಲಿರುವ ಕಟ್ಟಿಗೆಯ ಮೂರ್ತಿ ನೋಡಿ.
ಇದು ಮ್ಯೂಜಿಯಂನ ಒಂದು ಪ್ರಮುಖ ಆಕರ್ಷಣೆ.
ಕೋನದಲ್ಲಿ ನೋಡಿದರೆ ಇದರಲ್ಲೇನಪ್ಪ ಅಂಥಾ ವಿಶೇಷತೆ ,
ಮ್ಯೂಜಿಯಂನ ಒಂದು ಪ್ರಮುಖ ಆಕರ್ಷಣೆ.ಆಗಲು ಅನ್ನೋ ಪ್ರಶ್ನೆ ಉದ್ಭವಿಸೋದು ಸಹಜ.  
























Figure 2 ಈಗ ನೋಡಿ ಕನ್ನಡಿಯಲ್ಲಿಯ ಪ್ರತಿಬಿಂಬದ ಜೊತೆಗೆ !





















Figure 3 ಮೂರ್ತಿಯ ಮುಂಭಾಗದಲ್ಲಿ  ಕಾಣುವದು ಪುರುಷ -ಮೆಫ್ಟೋಫಿಲಿಪ್ಸ್ (ಉದಾಸೀನ -ಅಹಂಕಾರ ಮುದ್ರೆಯಲ್ಲಿ.)
ಮೂರ್ತಿಯ ಹಿಂಭಾಗದಲ್ಲಿ ಕಾಣುವದು ಕನ್ನಡಿಯಲ್ಲಿ ಮಹಿಳೆ  - ಮಾರ್ಗರಿಟಾ  (ನಮ್ರ-ಸಂಕೋಚ ಮುದ್ರೆಯಲ್ಲಿ.)
































Figure 4 
ಒಂದೇ ಕಟ್ಟಿಗೆಯ ಮೂರ್ತಿಯ,
ಮುಂಭಾಗ ಹಾಗೂ ಹಿಂಭಾಗ  ಹೀಗೆ ಬೇರೆ ಬೇರೆಯಾಗಿ,
ಆದರೆ ಅತ್ಯಂತ ಪ್ರಮಾಣಬದ್ಧವಾಗಿ ಹಾಗೂ ಸುಂದರವಾಗಿ
ಕಾಣುವಂತೆ ಕೆತ್ತಿದ್ದು ಮೂರ್ತಿಕಾರನ ಅದ್ಭುತ ನೈಪುಣ್ಯ ಹಾಗೂ ಸಾಧನೆಯನ್ನು ತೋರಿಸುತ್ತದೆ.
ಇಲ್ಲಿ ಬರುವ ಪ್ರವಾಸಿಗಳು ತಪ್ಪದೆ ನೋಡಬೇಕಾದ ಆಕರ್ಷಣೆ ಇದು.